Tuesday, January 17, 2012

Beautiful colour Black

What a beautiful interpretation of the color black!!
ಸಾಲಿಗ್ರಾಮವೆ ಕಪ್ಪು, ಸರಸಿಜೋದ್ಭವ ಕಪ್ಪು
ಲೋಲಮ್ಬುಗಳೇ ಕಪ್ಪು, ರುಚಿತಾ ಕೋಗಿಲೆ ಕಪ್ಪು
ಕಾಳಿಂದಿನದಿಯೇ ಕಪ್ಪು, ಕರಿಮಣಿ ಸರವೇ ಕಪ್ಪು
ಅಂಗನೆ ಕೇಳು, ಪುರಂದರ ವಿಠಲನ ಮೂರುತಿ ಕಪ್ಪು




No comments:

Post a Comment